ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
@ಸಾಮಾನಯಮಾಹತನಮಮಕಯಲಲ
People & Blogs3.5K
Video Count202.9M
Video View1.4M
Subscriber#9,116
India Rank#41,463
Global RankAbout ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
ಪ್ರಿಯ ಆತ್ಮೀಯ ಸ್ನೇಹಿತರೆ.
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ರೈತರಿಗೆ ಮತ್ತು ಬಡವರಿಗೆ ಸರ್ಕಾರದಿಂದ ಬರುವ ಹಲವಾರು ವಿವಿಧ ಬಗೆಯ ಯೋಜನೆಗ ಳನ್ನು ಪಡೆದುಕೊಳ್ಳುವ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಕಡೆಯಿಂದ ವಿವರವಾಗಿ ಎಲ್ಲಾ ದಾಖಲಾತಿಗಳೊಂದಿಗೆ ತಿಳಿಸಿಕೊಡಲಾಗುತ್ತದೆ.
ವಿಶೇಷವಾಗಿ ಕರ್ನಾಟಕ ರಾಜ್ಯದ ಎಲ್ಲಾ ರೈತ ಮಿತ್ರರಿಗೆ ಅವಶ್ಯಕವಾಗಿರುವ ಅಂತಹ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರೈತರ ಪರ ಕಾಳಜಿ ಮತ್ತು ರೈತರಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ಚಾನೆಲ್ನಲ್ಲಿ ನೀಡಲಾಗುತ್ತದೆ.
ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸೌಲಭ್ಯಗಳು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೆ ದೊರೆಯುವ ಅನೇಕ ರೀತಿಯ ಸೌಲತ್ತುಗಳು ಹಾಗೂ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಅವಶ್ಯಕವಾಗಿ ಇರುವಂತಹ ಅನೇಕ ವಿಷಯಗಳು ಈ ನಮ್ಮ ಚಾನೆಲ್ನಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ.
ನಮ್ಮ ಚಾನೆಲ್ ನನ್ನು Subscribe ಮಾಡಿ ದಿನನಿತ್ಯದ ಉಪಯುಕ್ತವಾದ ಮಾಹಿತಿಗಳನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಿ...
ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪರ್ಕಿಸುವ ವಿಳಾಸ[email protected]
ಉಪಯುಕ್ತವಾದ ಮಾಹಿತಿ ಮಾತ್ರ.
ಎಲ್ಲಾ ನಾಗರಿಕರಿಗೆ ಧನ್ಯವಾದಗಳು.🙏🙏🙏🙏🙏
994
Characters
9
Paragraphs
0
Links
Social Media & Links
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ Channel Information
CHANNEL NAME
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
CUSTOM URL
@ಸಾಮಾನಯಮಾಹತನಮಮಕಯಲಲ
JOINED YOUTUBE
Oct 27, 2013
4571 days ago
YEARS ON PLATFORM
12 Years
COUNTRY
India
CHANNEL ID
UC5CHE7OxWTxpU4Qi-Gu7EYQ
TOPIC CATEGORIES
Knowledge, Society
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ YouTube Channel Statistics
TOTAL SUBSCRIBERS
1.4M
TOTAL VIEWS
202.9M
TOTAL VIDEOS
3.5K
58,156
Avg Views/Video
401
Subs/Video
144
Views/Sub
3
Videos/Year
OFFICIAL CHANNEL
Watch ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ on YouTube
Subscribe to ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ and explore the full library of videos, playlists, and community posts directly on the official YouTube channel.